ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಲು ಬಹಳ ಕಾತರನಾಗಿದ್ದೇನೆ ಎಂದು ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹೇಳಿದ್ದಾರೆ. ಸ್ಟೇಡಿಯಂ ಸಂಪೂರ್ಣ ಸಿದ್ಧಗೊಂಡಿದ್ದು, ಫೆಬ್ರವರಿ 24ರಂದು ಉದ್ಘಾಟನೆಗೊಳ್ಳುವುದರಲ್ಲಿದೆ.
The world’s largest cricket stadium is getting built in Gujarat’s Ahmedabad. The Sardar Patel Stadium was built at a cost of Rs 700 crore and has a seating capacity of 1,10,000. Rohit Sharma says he can't wait to play here